ಕರ್ನಾಟಕದ ಪಾಲಿಗೆ ಈ ಶುಕ್ರವಾರ ಶುಭ ತಂದಿಲ್ಲ. ಚಾಮರಾಜನಗರ ಜಿಲ್ಲೆಯಲ್ಲಿ ದೇವಾಲಯದ ಪ್ರಸಾದ ಸೇವಿಸಿ 11 ಜನರು ಮೃತಪಟ್ಟಿದ್ದಾರೆ. 60ಕ್ಕೂ ಹೆಚ್ಚು ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.<br /><br />11 people dead after consuming prasad at Kichuu Gutti Maranam temple at Hanur taluk of Chamarajanagar, Karnataka on December 14, 2018. Here is round up of the incident.